No questions yet
334 visits
Outline:ವಿಶಿಷ್ಟ ‘ಬ್ಲಾಕ್’ಗಳು 1. Begin: ಒಮ್ಮೆ ಡಿಫೈನ್ ಮಾಡಿದ ಮೇಲೆ, ಈ ಬ್ಲಾಕ್, ಕಂಪೈಲೇಶನ್ ಸಮಯದಲ್ಲಿ ಎಕ್ಸಿಕ್ಯೂಟ್ ಆಗುತ್ತದೆ. ಇನ್ನುಳಿದ ‘ಕೋಡ್’ನ ಎಕ್ಸಿಕ್ಯೂಶನ್ ನ ಮೊದಲು ಏನಾದರೂ ಸೇರಿಸಬೇಕಾಗಿದ್ದರೆ, ಅದನ್ನು ಇಲ್ಲಿ ಬರೆಯಲಾಗುತ್ತದೆ. 2. End: ಈ ಬ್ಲಾಕ್, ಕೊನೆಯಲ್ಲಿ ಎಕ್ಸಿಕ್ಯೂಟ್ ಆಗುತ್ತದೆ. ಕೊನೆಯದಾಗಿ ಎಕ್ಸಿಕ್ಯೂಟ್ ಮಾಡಬೇಕಾಗಿರುವುದನ್ನು ಇಲ್ಲಿ ಬರೆಯಲಾಗುತ್ತದೆ. 3. ‘UNITCHECK ಬ್ಲಾಕ್’ಗಳು 4. ‘CHECK ಬ್ಲಾಕ್’ಗಳು 5. ‘INIT ಬ್ಲಾಕ್’ಗಳು
ವಿಶಿಷ್ಟ ‘ಬ್ಲಾಕ್’ಗಳು 1. Begin: ಒಮ್ಮೆ ಡಿಫೈನ್ ಮಾಡಿದ ಮೇಲೆ, ಈ ಬ್ಲಾಕ್, ಕಂಪೈಲೇಶನ್ ಸಮಯದಲ್ಲಿ ಎಕ್ಸಿಕ್ಯೂಟ್ ಆಗುತ್ತದೆ. ಇನ್ನುಳಿದ ‘ಕೋಡ್’ನ ಎಕ್ಸಿಕ್ಯೂಶನ್ ನ ಮೊದಲು ಏನಾದರೂ ಸೇರಿಸಬೇಕಾಗಿದ್ದರೆ, ಅದನ್ನು ಇಲ್ಲಿ ಬರೆಯಲಾಗುತ್ತದೆ. 2. End: ಈ ಬ್ಲಾಕ್, ಕೊನೆಯಲ್ಲಿ ಎಕ್ಸಿಕ್ಯೂಟ್ ಆಗುತ್ತದೆ. ಕೊನೆಯದಾಗಿ ಎಕ್ಸಿಕ್ಯೂಟ್ ಮಾಡಬೇಕಾಗಿರುವುದನ್ನು ಇಲ್ಲಿ ಬರೆಯಲಾಗುತ್ತದೆ. 3. ‘UNITCHECK ಬ್ಲಾಕ್’ಗಳು 4. ‘CHECK ಬ್ಲಾಕ್’ಗಳು 5. ‘INIT ಬ್ಲಾಕ್’ಗಳು
Show video info
Pre-requisite