Unlock the Power of Open Source! The " Linux New " SWAYAM Plus Course is live now and about 2,500 learners have already registered for it.

If you are a registered learner, the forum page is now active. Visit the page and get all your questions answered.

Comments in Perl - Kannada

739 visits



Outline:

‘ಪರ್ಲ್’ನಲ್ಲಿಯ ‘ಕಾಮೆಂಟ್’ಗಳು: ಎರಡು ವಿಧದ ‘ಕಾಮೆಂಟ್’ಗಳು - 1. ಸಿಂಗಲ್ ಲೈನ್ 2. ಮಲ್ಟಿಲೈನ್ ಸಿಂಗಲ್ ಲೈನ್ ಕಾಮೆಂಟ್, # ಚಿಹ್ನೆಯೊಂದಿಗೆ ಆರಂಭವಾಗುತ್ತದೆ. ‘ಕೋಡ್’ನ ಒಂದು ಭಾಗವನ್ನು ಕಾಮೆಂಟ್ ಮಾಡಲು ಮಲ್ಟಿಲೈನ್ ‘ಕಾಮೆಂಟ್’ಅನ್ನು ಬಳಸಲಾಗುತ್ತದೆ. =cut =head ಅಥವಾ =begin =end ‘=’ ಚಿಹ್ನೆಯೊಂದಿಗೆ ಆರಂಭವಾಗುತ್ತದೆ.