No questions yet
460 visits
Outline:Perl, 3 ವಿಧದ ‘ಡೇಟಾ ಸ್ಟ್ರಕ್ಚರ್’ಗಳನ್ನು ಒದಗಿಸುತ್ತದೆ. 1. ಸ್ಕೇಲರ್ (Scalar) ಇದು Perl ನಲ್ಲಿ ಪ್ರಮುಖ ‘ಡೇಟಾ ಸ್ಟ್ರಕ್ಚರ್’ ಆಗಿದೆ. ಇದು Perl ನಲ್ಲಿ ‘ವೇರಿಯೆಬಲ್’ಗಳನ್ನು ಡಿಫೈನ್ ಮಾಡಿದ ಹಾಗೆ. ಉದಾ: $variable = 9; 2. ಆರೇ (Array) ಇದು ಒಂದು ವ್ಯವಸ್ಥಿತ (ordered) ಡೇಟಾ ಸಂಗ್ರಹ ಆಗಿದೆ. ಇದು ಯಾವುದೇ ಪ್ರಕಾರದ ‘ಎಲಿಮೆಂಟ್’ಗಳನ್ನು ಒಳಗೊಂಡಿರುತ್ತದೆ. ಉದಾ: @array = (1, 5, 6, ‘abc’, 7); 3. ಹ್ಯಾಶ್ (Hash) ಇದು ಒಂದು ಅವ್ಯವಸ್ಥಿತ (un-ordered) ಡೇಟಾ ಸಂಗ್ರಹ ಆಗಿದೆ. ಇದು ಕೀ-ವ್ಯಾಲ್ಯೂ ಜೋಡಿ ‘ಸ್ಟ್ರಕ್ಚರ್’ ಆಗಿದೆ. ಇದು ಯಾವುದೇ ಪ್ರಕಾರದ ‘ಎಲಿಮೆಂಟ್’ಗಳನ್ನು ಒಳಗೊಂಡಿರುತ್ತದೆ. ಉದಾ: %hash = ( 'Name' => 'John', 'Department' => 'Finance' );
Perl, 3 ವಿಧದ ‘ಡೇಟಾ ಸ್ಟ್ರಕ್ಚರ್’ಗಳನ್ನು ಒದಗಿಸುತ್ತದೆ. 1. ಸ್ಕೇಲರ್ (Scalar) ಇದು Perl ನಲ್ಲಿ ಪ್ರಮುಖ ‘ಡೇಟಾ ಸ್ಟ್ರಕ್ಚರ್’ ಆಗಿದೆ. ಇದು Perl ನಲ್ಲಿ ‘ವೇರಿಯೆಬಲ್’ಗಳನ್ನು ಡಿಫೈನ್ ಮಾಡಿದ ಹಾಗೆ. ಉದಾ: $variable = 9; 2. ಆರೇ (Array) ಇದು ಒಂದು ವ್ಯವಸ್ಥಿತ (ordered) ಡೇಟಾ ಸಂಗ್ರಹ ಆಗಿದೆ. ಇದು ಯಾವುದೇ ಪ್ರಕಾರದ ‘ಎಲಿಮೆಂಟ್’ಗಳನ್ನು ಒಳಗೊಂಡಿರುತ್ತದೆ. ಉದಾ: @array = (1, 5, 6, ‘abc’, 7); 3. ಹ್ಯಾಶ್ (Hash) ಇದು ಒಂದು ಅವ್ಯವಸ್ಥಿತ (un-ordered) ಡೇಟಾ ಸಂಗ್ರಹ ಆಗಿದೆ. ಇದು ಕೀ-ವ್ಯಾಲ್ಯೂ ಜೋಡಿ ‘ಸ್ಟ್ರಕ್ಚರ್’ ಆಗಿದೆ. ಇದು ಯಾವುದೇ ಪ್ರಕಾರದ ‘ಎಲಿಮೆಂಟ್’ಗಳನ್ನು ಒಳಗೊಂಡಿರುತ್ತದೆ. ಉದಾ: %hash = ( 'Name' => 'John', 'Department' => 'Finance' );
Show video info
Pre-requisite