Unlock the Power of Open Source! The " Linux New " SWAYAM Plus Course is live now and about 2,500 learners have already registered for it.

If you are a registered learner, the forum page is now active. Visit the page and get all your questions answered.

Downloading CPAN module - Kannada

539 visits



Outline:

‘CPAN ಮೊಡ್ಯೂಲ್’ಅನ್ನು ಡೌನ್ಲೋಡ್ ಮಾಡುವುದು 1. Linux OS: ಇದನ್ನು ಡೌನ್ಲೋಡ್ ಮಾಡಲು ಅನೇಕ ವಿಧಾನಗಳಿವೆ. cpan ಎಂದು ಟೈಪ್ ಮಾಡಿ Enter ಅನ್ನು ಒತ್ತಿ. ಇದು ನಮಗೆ cpan ಪ್ರಾಂಪ್ಟ್ ಅನ್ನು ಕೊಡುತ್ತದೆ. ಇನ್ಸ್ಟಾಲ್ ಮಾಡುತ್ತಿರುವ ಮೊಡ್ಯೂಲ್’ನ ಹೆಸರನ್ನು ಟೈಪ್ ಮಾಡಿ. 2. Windows OS: ವಿಂಡೋಸ್ ನಲ್ಲಿ Perl ಅನ್ನು ಇನ್ಸ್ಟಾಲ್ ಮಾಡುವುದರೊಂದಿಗೆ, PPM (Perl Package Module) ಎಂಬ ಯೂಟಿಲಿಟೀ ಇನ್ಸ್ಟಾಲ್ ಆಗುತ್ತದೆ. ppm ಇನ್ಸ್ಟಾಲ್ ಮೊಡ್ಯೂಲ್ ನ ಹೆಸರನ್ನು ಟೈಪ್ ಮಾಡಿ.