Exception and error handling in PERL - Kannada

246 visits



Outline:

ಎಕ್ಸೆಪ್ಶನ್ ಮತ್ತು ಎರರ್ ಹ್ಯ್ಯಾಂಡ್ಲಿಂಗ್: ಒಂದು ಎರರ್ ಕಾಣಿಸಿಕೊಂಡಾಗ 'ಎಕ್ಸೆಪ್ಶನ್ ಮತ್ತು ಎರರ್ ಹ್ಯ್ಯಾಂಡ್ಲಿಂಗ್', ಪ್ರೊಗ್ರಾಮನ್ನು ಪುನಃ ಪಡೆದುಕೊಳ್ಳಲು ಸಹಾಯಮಾಡುತ್ತದೆ. 'ಪರ್ಲ್'ನಲ್ಲಿ ಬಳಸಲಾಗುವ 'ಮೆಥಡ್'ಗಳು: 1. warn() 2. die() 3. eval()