File Handling - Kannada

265 visits



Outline:

'ಫೈಲ್'ಗಳ ನಿರ್ವಹಣೆ (ಫೈಲ್ ಹ್ಯಾಂಡ್ಲಿಂಗ್) 1. ಫೈಲನ್ನು ತೆರೆಯುವುದು 2. ಫೈಲನ್ನು Read 'ಮೋಡ್'ನಲ್ಲಿ ತೆರೆಯುವುದು 3. ಫೈಲನ್ನು Write 'ಮೋಡ್'ನಲ್ಲಿ ತೆರೆಯುವುದು 4. ಫೈಲನ್ನು Append 'ಮೋಡ್'ನಲ್ಲಿ ತೆರೆಯುವುದು 5. 'ಫೈಲ್ ಹ್ಯಾಂಡಲ್'ಅನ್ನು ಕ್ಲೋಸ್ ಮಾಡುವುದು