No questions yet
271 visits
Outline:ಪರ್ಲ್ ಪ್ರೊಗ್ರಾಂನಲ್ಲಿ ಫೈಲ್ ಅಥವಾ 'ಮೊಡ್ಯೂಲ್'ಗಳನ್ನು ಸೇರಿಸುವುದು: ನಾವು ಈ ಕೆಳಗಿನ ವಿಧಾನಗಳನ್ನು ಬಳಸಿ ಪರ್ಲ್ ಮೊಡ್ಯೂಲ್ ಅಥವಾ 'ಫೈಲ್'ಗಳನ್ನು ಸೇರಿಸಬಹುದು. 1. do: ಇದು ಈಗಿನ 'ಸ್ಕ್ರಿಪ್ಟ್ ಫೈಲ್'ನಲ್ಲಿ, ಬೇರೆ 'ಫೈಲ್'ಗಳಿಂದ 'ಸೋರ್ಸ್ ಕೋಡ್'ಅನ್ನು ಸೇರಿಸುತ್ತದೆ. 2. use: ಇದು, ಪರ್ಲ್ 'ಮೊಡ್ಯೂಲ್ ಫೈಲ್'ಗಳನ್ನು ಮಾತ್ರ ಸೇರಿಸುತ್ತದೆ. 'ಫೈಲ್'ಗಳು ಕೋಡನ್ನು ಎಕ್ಸೀಕ್ಯೂಟ್ ಮಾಡುವ ಮೊದಲು ಸೇರಿಸಲ್ಪಡುತ್ತವೆ. 3. require: ಇದು, ಪರ್ಲ್ ಪ್ರೊಗ್ರಾಂಗಳು ಮತ್ತು 'ಮೊಡ್ಯೂಲ್'ಗಳು ಎರಡನ್ನೂ ಸೇರಿಸುತ್ತದೆ.
ಪರ್ಲ್ ಪ್ರೊಗ್ರಾಂನಲ್ಲಿ ಫೈಲ್ ಅಥವಾ 'ಮೊಡ್ಯೂಲ್'ಗಳನ್ನು ಸೇರಿಸುವುದು: ನಾವು ಈ ಕೆಳಗಿನ ವಿಧಾನಗಳನ್ನು ಬಳಸಿ ಪರ್ಲ್ ಮೊಡ್ಯೂಲ್ ಅಥವಾ 'ಫೈಲ್'ಗಳನ್ನು ಸೇರಿಸಬಹುದು. 1. do: ಇದು ಈಗಿನ 'ಸ್ಕ್ರಿಪ್ಟ್ ಫೈಲ್'ನಲ್ಲಿ, ಬೇರೆ 'ಫೈಲ್'ಗಳಿಂದ 'ಸೋರ್ಸ್ ಕೋಡ್'ಅನ್ನು ಸೇರಿಸುತ್ತದೆ. 2. use: ಇದು, ಪರ್ಲ್ 'ಮೊಡ್ಯೂಲ್ ಫೈಲ್'ಗಳನ್ನು ಮಾತ್ರ ಸೇರಿಸುತ್ತದೆ. 'ಫೈಲ್'ಗಳು ಕೋಡನ್ನು ಎಕ್ಸೀಕ್ಯೂಟ್ ಮಾಡುವ ಮೊದಲು ಸೇರಿಸಲ್ಪಡುತ್ತವೆ. 3. require: ಇದು, ಪರ್ಲ್ ಪ್ರೊಗ್ರಾಂಗಳು ಮತ್ತು 'ಮೊಡ್ಯೂಲ್'ಗಳು ಎರಡನ್ನೂ ಸೇರಿಸುತ್ತದೆ.
Show video info
Pre-requisite