More Conditional statements - Kannada

335 visits



Outline:

'if-elsif-else' ‘ಕಂಡಿಶನಲ್ ಸ್ಟೇಟ್ಮೆಂಟ್’ಅನ್ನು ನಿರ್ದಿಷ್ಟವಾದ ‘ಕಂಡಿಶನ್’ಅನ್ನು ಪರೀಕ್ಷಿಸಲು ಬಳಸಲಾಗುತ್ತದೆ ಮತ್ತು ಆ ‘ಕಂಡಿಶನ್’ true ಎಂದಾದರೆ ಆಯಾ ‘ಬ್ಲಾಕ್’ಅನ್ನು ಎಕ್ಸಿಕ್ಯೂಟ್ ಮಾಡಲಾಗುತ್ತದೆ. ಇಲ್ಲದಿದ್ದರೆ, ಡೀಫಾಲ್ಟ್ else ‘ಬ್ಲಾಕ್’ಅನ್ನು ಎಕ್ಸಿಕ್ಯೂಟ್ ಮಾಡಲಾಗುತ್ತದೆ. 'switch', ಕಂಡಿಶನಲ್ case ಸ್ಟೇಟ್ಮೆಂಟ್ ಆಗಿದೆ. ಸರಿಹೊಂದುವ case ಎಕ್ಸಿಕ್ಯೂಟ್ ಮಾಡಲ್ಪಡುತ್ತದೆ. ಇಲ್ಲದಿದ್ದರೆ, ಡೀಫಾಲ್ಟ್ case ಎಕ್ಸಿಕ್ಯೂಟ್ ಮಾಡಲ್ಪಡುತ್ತದೆ.