Overview and Installation of PERL - Kannada

413 visits



Outline:

1. ‘ಉಬಂಟು ಲಿನಕ್ಸ್’ನಲ್ಲಿ Perl 5.14.2 ಇನ್ಸ್ಟಾಲ್ ಮಾಡುವುದು ‘ಲಿನಕ್ಸ್’ನಲ್ಲಿ XAMPP ಇನ್ಸ್ಟಾಲ್ ಮಾಡುವುದು (XAMPP: ಇದು Apache, PERL, PHP and MySQL ಇವುಗಳನ್ನು ಒಳಗೊಂಡ ಒಟ್ಟಾರೆ ಪ್ಯಾಕೇಜ್ ಆಗಿದ್ದು Linux ಗಾಗಿ ಉಪಲಬ್ಧವಿದೆ) ಡೀಫಾಲ್ಟ್ ವೆಬ್-ಸರ್ವರ್ ಡಿರೆಕ್ಟರೀಯನ್ನು "opt" ಗೆ ಸೆಟ್ ಮಾಡಲಾಗುವುದು ಅಥವಾ ‘ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್’ನಲ್ಲಿ ಲಭ್ಯವಿರುವ ‘ಡೀಫಾಲ್ಟ್ ಪರ್ಲ್ ಇನ್ಸ್ಟಾಲ್ಲೇಶನ್’ಅನ್ನು ಬಳಸುವುದು 2. Windows ನಲ್ಲಿ Perl 5.14.2 ಇನ್ಸ್ಟಾಲ್ ಮಾಡುವುದು Windows ನಲ್ಲಿ XAMPP ಅನ್ನು ಇನ್ಸ್ಟಾಲ್ ಮಾಡುವುದು (XAMPP: ಇದು Apache, PERL, PHP and MySQL ಇವುಗಳನ್ನು ಒಳಗೊಂಡ ಒಟ್ಟಾರೆ ಪ್ಯಾಕೇಜ್ ಆಗಿದ್ದು Windows ಗಾಗಿ ಉಪಲಬ್ಧವಿದೆ) ಡೀಫಾಲ್ಟ್ ವೆಬ್-ಸರ್ವರ್ ಡಿರೆಕ್ಟರೀಯನ್ನು "htdocs"ಗೆ ಸೆಟ್ ಮಾಡಲಾಗುವುದು