Perl Module Library (CPAN) - Kannada

301 visits



Outline:

ಪರ್ಲ್ ಮೊಡ್ಯೂಲ್ ಲೈಬ್ರರಿ Comprehensive Perl Archive Network (CPAN) - ಇದು ಮೊಡ್ಯುಲ್ ಗಳ ಒಂದು ಲೈಬ್ರರಿಯಾಗಿದೆ. 1. ಬಳಕೆದಾರರು CPAN ನಲ್ಲಿ ಲಭ್ಯವಿರುವ ಮೊಡ್ಯುಲ್ ಗಳನ್ನು ಉಪಯೋಗಿಸಿಕೊಳ್ಳಬಹುದು. 2. ಬಳಕೆದಾರನಿಂದ ರಚಿಸಲ್ಪಟ್ಟ ಹೊಸ ಮೊಡ್ಯುಲ್ ಗಳನ್ನು CPAN ಗೆ ಅಪ್ಲೋಡ್ ಮಾಡಬಹುದು. ಇದರಿಂದ ಇತರ ಪರ್ಲ್ ಬಳಕೆದಾರರು ಇವುಗಳನ್ನು ಬಳಸಲು ಸಾಧ್ಯವಾಗುವುದು.