Sample PERL program - Kannada

208 visits



Outline:

ಸ್ಯಾಂಪಲ್ ಪರ್ಲ್ ಪ್ರೊಗ್ರಾಂ ನಾವು ಇಲ್ಲಿಯವರೆಗೆ ಕಲಿತ ಎಲ್ಲ ಮುಖ್ಯ ವಿಷಯಗಳನ್ನು ಈ ಸ್ಯಾಂಪಲ್ ಪ್ರೊಗ್ರಾಂನಲ್ಲಿ ಸೇರಿಸಿದ್ದೇವೆ. ಈ ಪ್ರೊಗ್ರಾಂ, ಒಂದು ಸ್ಥಳದ ಹವಾಮಾನ ಮುನ್ಸೂಚನೆಯ ವಿವಿಧ ವರದಿಗಳ 'ಔಟ್ಪುಟ್'ಅನ್ನು ಕೊಡುವುದು. 1. Weather.pm, ಈ ಪ್ರೊಗ್ರಾಂಗಾಗಿ ಬೇಕಾಗಿರುವ ಡೇಟಾಅನ್ನು ಇಟ್ಟುಕೊಳ್ಳಲು ಕಾಂಪ್ಲೆಕ್ಸ್ ಡೇಟಾ ಸ್ಟ್ರಕ್ಚರ್ ಅನ್ನು ಹೊಂದಿರುವ ಒಂದು ಮೊಡ್ಯೂಲ್ ಆಗಿದೆ. 2. weather_report.pl, ಬೇಕಾಗಿರುವ ಔಟ್ಪುಟ್ ಅನ್ನು ಕೊಡಲು ಈ ಮೊಡ್ಯೂಲ್ ಫೈಲನ್ನು ಬಳಸಿಕೊಳ್ಳುವ ಒಂದು ಪರ್ಲ್ ಪ್ರೊಗ್ರಾಂ ಆಗಿದೆ.