Variables in Perl - Kannada

330 visits



Outline:

‘ಟೆಕ್ಸ್ಟ್ ಸ್ಟ್ರಿಂಗ್’ಗಳು, ಸಂಖ್ಯೆಗಳು ಅಥವಾ ‘ಆರೇ’ಗಳಂತಹ ವ್ಯಾಲ್ಯೂಗಳನ್ನು ಶೇಖರಿಸಲು ‘ವೇರಿಯೇಬಲ್’ಗಳನ್ನು ಬಳಸಲಾಗುತ್ತದೆ. ‘ಪರ್ಲ್’ನಲ್ಲಿ ಎಲ್ಲ ‘ವೇರಿಯೇಬಲ್’ಗಳು ‘$’ ಚಿಹ್ನೆಯೊಂದಿಗೆ ಆರಂಭವಾಗುತ್ತವೆ. ‘ಪರ್ಲ್’ನಲ್ಲಿ ‘ವೇರಿಯೇಬಲ್’ಅನ್ನು ‘ಡಿಕ್ಲೇರ್’ ಮಾಡುವುದು: $var_name = value; e.g: $count = 1; $stringVar = 'My Name is PERL';