while do while loops - Kannada

310 visits



Outline:

1. ‘while’ ಲೂಪ್: ‘while’ ಲೂಪ್, ಒಂದು ಕಂಡಿಶನ್ TRUE ಇರುವವರೆಗೆ ‘ಕೋಡ್’ನ ಬ್ಲಾಕನ್ನು ಎಕ್ಸಿಕ್ಯೂಟ್ ಮಾಡುತ್ತದೆ. 2. ‘do-while’ ಲೂಪ್: ಯಾವಾಗಲೂ ‘do-while’ ಲೂಪ್, ‘ಕೋಡ್’ನ ಭಾಗವನ್ನು ಒಂದುಸಲವಾದರೂ ಎಕ್ಸಿಕ್ಯೂಟ್ ಮಾಡುವುದು. ನಂತರ ಅದು ‘ಕಂಡಿಶನ್’ಅನ್ನು ಪರೀಕ್ಷಿಸುವುದು ಮತ್ತು ‘ಕಂಡಿಶನ್’ TRUE ಇರುವವರೆಗೆ ಲೂಪನ್ನು ಪುನರಾವರ್ತಿಸುವುದು.