ANIMATE 2025 is here! 2D/3D animation hackathon using Synfig Studio and Blender. For more details, Click here!

Arrays - Kannada

This is a sample video. To access the full content,
please Login

463 visits



Outline:

ಅರೇ ಗಳು (Arrays) ಅರೇ, ಒಂದೇ ವೇರಿಯೇಬಲ್ ನಲ್ಲಿ ಅನೇಕ ವ್ಯಾಲ್ಯೂ ಗಳನ್ನು ಸ್ಟೋರ್ ಮಾಡುತ್ತದೆ. ನ್ಯೂಮೆರಿಕ್ ಅರೇ- ಇದು ನ್ಯೂಮೆರಿಕ್ ಇಂಡೆಕ್ಸ್ ಅನ್ನು ಹೊಂದಿರುವ ಅರೇ ಆಗಿದೆ. ಅಸೋಸಿಯೇಟಿವ್ ಅರೇ – ಈ ಅರೇ ಯಲ್ಲಿ ಪ್ರತಿಯೊಂದು ID-ಕೀ ಒಂದು ವ್ಯಾಲ್ಯೂ ಗೆ ಸಂಬಂಧಿಸಿದೆ. ಉದಾ: ನ್ಯೂಮೆರಿಕ್ ಅರೇ: $fruits=array("Apple","Mango","Banana","Grapes");