Common Errors Part 1 - Kannada

368 visits



Outline:

ಸಾಮಾನ್ಯ ಎರರ್ ಗಳು (Part 1) ಎರರ್ ಗಳನ್ನು ಹುಡುಕಲು ಮತ್ತು ಅವುಗಳನ್ನು ಸರಿಪಡಿಸಲು ಕಲಿಯುವುದು ಸಾಮಾನ್ಯ ಪಾರ್ಸ್ ಎರರ್ ಗಳು ಕಾಮಾ ಅಥವಾ ಸೆಮಿಕೋಲನ್ ಇರದಿದ್ದಾಗ ಉಂಟಾಗುವ ಪಾರ್ಸ್ ಎರರ್ ಗಳು ಸಿಂಗಲ್ ಕೋಟ್ ಅಥವಾ ಡಬಲ್ ಕೋಟ್ ಗಳನ್ನು ಸರಿಯಾಗಿ ಕೊನೆಗೊಳಿಸದೇ ಇದ್ದಾಗ ಉಂಟಾಗುವ ಪಾರ್ಸ್ ಎರರ್ ಗಳು