Common Errors Part 2 - Kannada

134 visits



Outline:

ಸಾಮಾನ್ಯ ಎರರ್ ಗಳು (Part 2) ಬ್ರ್ಯಾಕೆಟ್ ಗಳು ಇರದಿದ್ದರೆ ಅಥವಾ ಹೆಚ್ಚಿಗೆ ಇದ್ದರೆ ಉಂಟಾಗುವ ಪಾರ್ಸ್ ಎರರ್ ಕ್ಲಿಷ್ಟಕರ ಗಣಿತದ ಕ್ರಿಯೆಗಳಿಗಾಗಿ ಇರಬೇಕಾದ ಬ್ರ್ಯಾಕೆಟ್ ಗಳನ್ನು ಹೊಂದಿಸುವುದು ಸರಿಯಾದ ಇಂಡೆಂಟೇಷನ್ ನ ಉದ್ದೇಶ ಮತ್ತು ಉಪಯೋಗ ಇರದಿರುವ ಅಕ್ಷರಗಳು ಅಥವಾ ಹೆಚ್ಚಿನ ಅಕ್ಷರಗಳಿಂದ ಉಂಟಾಗುವ ಎರರ್ ಗಳು ಅನ್-ಡಿಫೈನ್ಡ್ ವೇರಿಯೇಬಲ್ ಮತ್ತು ಅನ್-ಡಿಫೈನ್ಡ್ ಇಂಡೆಕ್ಸ್ ಎರರ್ ಗಳು