Cookies Part 2 - Kannada

130 visits



Outline:

Cookies (Part 2) “isset()” ಅನ್ನು ಬಳಸಿ, ಕುಕಿಯು ಇದೆಯೇ, ಇಲ್ಲವೇ ಎಂದು ಪರೀಕ್ಷಿಸುವುದು ಕುಕಿಯ ಅಗತ್ಯವಿರದಿದ್ದರೆ ಅದನ್ನು ಅನ್ಸೆಟ್ ಮಾಡುವುದು ಈಗ ಇರುವ ಕುಕಿಯ ವ್ಯಾಲ್ಯುವನ್ನು ಬದಲಿಸುವುದು