Functions Advanced - Kannada

129 visits



Outline:

ಫಂಕ್ಷನ್ ಗಳು (Advanced) ಡಿಕ್ಲೇರೇಷನ್ ಮಾಡುವಾಗ ಮತ್ತು ಕಾಲ್ ಮಾಡುವಾಗ, ಎರಡೂ ಸಮಯದಲ್ಲಿ ನಾವು ಫಂಕ್ಷನ್ ಗಳಿಗೆ ಪ್ಯಾರಾಮೀಟರ್ ಗಳನ್ನು ಪಾಸ್ ಮಾಡಬಹುದು. function functionName($param1,$param2); // ಫಂಕ್ಷನ್ ಕಾಲ್ ಸಮಯದಲ್ಲಿ function functionName($param1,$param2) { ಎಕ್ಸಿಕ್ಯೂಟ್ ಆಗಬೇಕಾದ ಕೋಡ್ }