Functions Basic - Kannada

372 visits



Outline:

ಫಂಕ್ಷನ್ ಗಳು (ಬೇಸಿಕ್) ಪೇಜ್ ಲೋಡ್ ಆಗುವಾಗ ಸ್ಕ್ರಿಪ್ಟ್ ಎಕ್ಸಿಕ್ಯೂಟ್ ಆಗದಂತೆ ನೋಡಿಕೊಳ್ಳಲು, ನೀವು ಅದನ್ನು ಫಂಕ್ಷನ್ ನಲ್ಲಿ ಇಡಬಹುದು. ಫಂಕ್ಷನ್ ಅನ್ನು ಕಾಲ್ ಮಾಡಿದಾಗ ಮಾತ್ರ ಅದು ಎಕ್ಸಿಕ್ಯೂಟ್ ಆಗುವುದು. ನೀವು ಪೇಜ್ ನಲ್ಲಿ ಎಲ್ಲಿಂದ ಬೇಕಾದರೂ ಫಂಕ್ಷನ್ ಅನ್ನು ಕಾಲ್ ಮಾಡಬಹುದು. ಸಿಂಟ್ಯಾಕ್ಸ್: function functionName() { ಎಕ್ಸಿಕ್ಯೂಟ್ ಆಗಬೇಕಾದ ಕೋಡ್; }