Unlock the Power of Open Source! The " Linux New " SWAYAM Plus Course is live now and about 2,500 learners have already registered for it.

If you are a registered learner, the forum page is now active. Visit the page and get all your questions answered.

GET Variable - Kannada

440 visits



Outline:

GET ವೇರಿಯೇಬಲ್ method="get" ಮೂಲಕ ಫಾರ್ಮ್ ನಲ್ಲಿ ಕಳಿಸಲಾದ ವ್ಯಾಲ್ಯುಗಳನ್ನು ಸಂಗ್ರಹಿಸಲು, $_GET ಎಂಬ ಬಿಲ್ಟ್-ಇನ್ ಫಂಕ್ಷನ್ ಅನ್ನು ಬಳಸಲಾಗುತ್ತದೆ. ಈ GET ಮೆಥಡ್ ನ ಮೂಲಕ ಫಾರ್ಮ್ ನಲ್ಲಿ ಕಳುಹಿಸಿದ ಮಾಹಿತಿಯು ಎಲ್ಲರಿಗೂ ಕಾಣಿಸುತ್ತದೆ (ಬ್ರೌಸರ್ ನ ಅಡ್ರೆಸ್ ಬಾರ್ ನಲ್ಲಿ ಇದನ್ನು ತೋರಿಸಲಾಗುತ್ತದೆ). ಇದು ಕಳುಹಿಸುವ ಮಾಹಿತಿಯ ಪ್ರಮಾಣವು ಸೀಮಿತವಾಗಿದೆ.