Unlock the Power of Open Source! The " Linux New " SWAYAM Plus Course is live now and about 2,500 learners have already registered for it.

If you are a registered learner, the forum page is now active. Visit the page and get all your questions answered.

If Statement - Kannada

480 visits



Outline:

“if” ಸ್ಟೇಟ್ಮೆಂಟ್ “if” ಸ್ಟೇಟ್ಮೆಂಟ್ - ಒಂದು ನಿರ್ದಿಷ್ಟ ಷರತ್ತು true ಇದ್ದಾಗ ಮಾತ್ರ, ಕೋಡ್ ನ ಸ್ವಲ್ಪ ಭಾಗವನ್ನು ಎಕ್ಸೀಕ್ಯೂಟ್ ಮಾಡಲು ಈ ಸ್ಟೇಟ್ಮೆಂಟ್ ಅನ್ನು ಬಳಸಿ “if...else” ಸ್ಟೇಟ್ಮೆಂಟ್ - ಷರತ್ತು true ಇದ್ದಾಗ ಕೋಡ್ ನ ಸ್ವಲ್ಪ ಭಾಗವನ್ನು, ಮತ್ತು ಷರತ್ತು false ಇದ್ದಾಗ ಕೋಡ್ ನ ಇನ್ನೊಂದು ಭಾಗವನ್ನು ಎಕ್ಸೀಕ್ಯೂಟ್ ಮಾಡಲು. ಈ ಸ್ಟೇಟ್ಮೆಂಟ್ ಅನ್ನು ಬಳಸಿ “if...elseif....else” ಸ್ಟೇಟ್ಮೆಂಟ್ - ಎಕ್ಸೀಕ್ಯೂಟ್ ಮಾಡಬೇಕಾದ ಕೋಡ್ ನ ಹಲವು ಬ್ಲಾಕ್ ಗಳಲ್ಲಿ ಒಂದನ್ನು ಆಯ್ದುಕೊಳ್ಳಲು, ಈ ಸ್ಟೇಟ್ಮೆಂಟ್ ಅನ್ನು ಬಳಸಿ.