Loops Do While Statement - Kannada

122 visits



Outline:

ಲೂಪ್ ಗಳು - Do-While ಸ್ಟೇಟ್ಮೆಂಟ್ do...while ಸ್ಟೇಟ್ಮೆಂಟ್ ಯಾವಾಗಲೂ ಒಂದು ಸಲ ಕೋಡ್ ಬ್ಲಾಕ್ ಅನ್ನು ಎಕ್ಸಿಕ್ಯೂಟ್ ಮಾಡುತ್ತದೆ. ನಂತರ ಕಂಡಿಷನ್ ಅನ್ನು ಪರೀಕ್ಷಿಸುತ್ತದೆ ಮತ್ತು ಕಂಡಿಷನ್ true ಆಗಿರುವವರೆಗೆ ಲೂಪ್ ಅನ್ನು ಪುನರಾವರ್ತಿಸುತ್ತದೆ. do { code to be executed; }while (condition);