MD5 Encryption - Kannada

Play
Current Time 0:00
/
Duration Time 0:00
Remaining Time -0:00
Loaded: 0%
Progress: 0%
0:00
Fullscreen
00:00
Mute
Captions
  • captions off
  • English
  • Kannada

227 visits



Outline:

MD5 ಎನ್ಕ್ರಿಪ್ಶನ್ RSA ಡಾಟಾ ಸೆಕ್ಯುರಿಟಿ ಯನ್ನು ಬಳಸಿ ಸ್ಟ್ರಿಂಗ್ ನ MD5 (ಮೆಸೇಜ್ ಡೈಜೆಸ್ಟ್ ಆಲ್ಗೊರಿದಮ್) ಹ್ಯಾಶ್ ಅನ್ನು ಕಂಡುಹಿಡಿಯುತ್ತದೆ ಮತ್ತು ಹ್ಯಾಶ್ ಅನ್ನು ಹಿಂದಿರುಗಿಸುತ್ತದೆ. ಇದು ಒಮ್ಮುಖ ಎನ್ಕ್ರಿಪ್ಷನ್ ವಿಧಾನವಾಗಿದೆ. ಸಿಂಟ್ಯಾಕ್ಸ್ : string md5 ( string $str [, bool $raw_output = false ] ) ಪಾಸ್ವರ್ಡ್ ಗಳನ್ನು ಎನ್ಕ್ರಿಪ್ಟ್ ಮಾಡಿ, ಅವುಗಳನ್ನು ಡಾಟಾಬೇಸ್ ನಲ್ಲಿ ಸ್ಟೋರ್ ಮಾಡಲು ಬಳಸಲಾಗುತ್ತದೆ.