MySQL Part 3 - Kannada

124 visits



Outline:

MySQL (Part 3) ಡೇಟಾಬೇಸ್ ನಲ್ಲಿ ಡೇಟಾಅನ್ನು ಸೇರಿಸುವುದು (INSERT ಮತ್ತು UPDATE ಕ್ವೈರಿಗಳು) mysql_query('TYPE_HERE_YOUR_MYSQL_QUERY') – ನಮ್ಮ ಡೇಟಾಬೇಸ್ ನಲ್ಲಿ ನಿರ್ದಿಷ್ಟವಾದ ಕ್ವೈರಿಗಳನ್ನು ರನ್ ಮಾಡಲು ಈ ಫಂಕ್ಷನ್ ಅನ್ನು ಬಳಸಲಾಗುತ್ತದೆ. INSERT ಕ್ವೈರಿ - INSERT into table values ('att1', 'att2' , 'att3', 'att4' ,'att5') // ಇದು ಟೇಬಲ್ ನಲ್ಲಿ ಡೇಟಾವನ್ನು ಸೇರಿಸುವುದು. UPDATE ಕ್ವೈರಿ - UPDATE table_name SET att1='xyz' // ಇದು ಡೇಟಾಬೇಸ್ ನ ಟೇಬಲ್ ನಲ್ಲಿ ಈಗಾಗಲೇ ಇರುವ ವ್ಯಾಲ್ಯುಗಳನ್ನು ಅಪ್ಡೇಟ್ ಮಾಡುವುದು.