what is the base of php?why we study php language?
144 visits
Outline:PHP ಸ್ಟ್ರಿಂಗ್ ಫಂಕ್ಷನ್ ಗಳು (Part 1) strlen(string) – ಈ ಫಂಕ್ಷನ್, ಸಂಖ್ಯೆಗಳು ಮತ್ತು ಸ್ಪೇಸ್ ಗಳು ಸೇರಿದಂತೆ ಸ್ಟ್ರಿಂಗ್ ನಲ್ಲಿರುವ ಒಟ್ಟು ಅಕ್ಷರಗಳನ್ನು ಎಣಿಸುತ್ತದೆ. mb_substr(string,starting_position,no_of_characters) – ಈ ಫಂಕ್ಷನ್, ಸ್ಟ್ರಿಂಗ್ ನಿಂದ ಒಂದು ನಿರ್ದಿಷ್ಟವಾದ ಅಕ್ಷರ ಮತ್ತು ಕೊಟ್ಟ ವ್ಯಾಪ್ತಿಯಲ್ಲಿರುವ ಇದರ ನಂತರದ ಅಕ್ಷರಗಳನ್ನು ತೆಗೆದುಕೊಳ್ಳುತ್ತದೆ. explode("delimiter",string) –ಈ ಫಂಕ್ಷನ್, ಸ್ಟ್ರಿಂಗ್ ಅನ್ನು ಅರೇಯಾಗಿ ವಿಭಾಗಿಸುತ್ತದೆ. ಸ್ಟ್ರಿಂಗ್ ಅನ್ನು ಎಲ್ಲಿಂದ ವಿಭಾಗಿಸಬೇಕು ಎಂದು ತಿಳಿಯಲು ಡಿಲಿಮಿಟರ್ ಅನ್ನು ಬಳಸಲಾಗುತ್ತದೆ. implode(string,"delimiter") –ಈ ಫಂಕ್ಷನ್, ಅರೇಯನ್ನು ಸ್ಟ್ರಿಂಗ್ ಆಗಿ ಜೋಡಿಸುತ್ತದೆ. ಅರೇಯನ್ನು ಎಲ್ಲಿ ಜೋಡಿಸಬೇಕು ಎಂದು ತಿಳಿಯಲು ಡಿಲಿಮಿಟರ್ ಅನ್ನು ಬಳಸಲಾಗುತ್ತದೆ. nl2br() - ಈ ಫಂಕ್ಷನ್, ಸ್ಟ್ರಿಂಗ್ ಅನ್ನು ಬರೆದ ರೀತಿಯಲ್ಲಿಯೇ ಪ್ರಿಂಟ್ ಮಾಡುತ್ತದೆ. ಸಾಲುಗಳನ್ನು ಬ್ರೇಕ್ ಮಾಡಲು ಇದನ್ನು ಬಳಸಲಾಗುತ್ತದೆ.
PHP ಸ್ಟ್ರಿಂಗ್ ಫಂಕ್ಷನ್ ಗಳು (Part 1) strlen(string) – ಈ ಫಂಕ್ಷನ್, ಸಂಖ್ಯೆಗಳು ಮತ್ತು ಸ್ಪೇಸ್ ಗಳು ಸೇರಿದಂತೆ ಸ್ಟ್ರಿಂಗ್ ನಲ್ಲಿರುವ ಒಟ್ಟು ಅಕ್ಷರಗಳನ್ನು ಎಣಿಸುತ್ತದೆ. mb_substr(string,starting_position,no_of_characters) – ಈ ಫಂಕ್ಷನ್, ಸ್ಟ್ರಿಂಗ್ ನಿಂದ ಒಂದು ನಿರ್ದಿಷ್ಟವಾದ ಅಕ್ಷರ ಮತ್ತು ಕೊಟ್ಟ ವ್ಯಾಪ್ತಿಯಲ್ಲಿರುವ ಇದರ ನಂತರದ ಅಕ್ಷರಗಳನ್ನು ತೆಗೆದುಕೊಳ್ಳುತ್ತದೆ. explode("delimiter",string) –ಈ ಫಂಕ್ಷನ್, ಸ್ಟ್ರಿಂಗ್ ಅನ್ನು ಅರೇಯಾಗಿ ವಿಭಾಗಿಸುತ್ತದೆ. ಸ್ಟ್ರಿಂಗ್ ಅನ್ನು ಎಲ್ಲಿಂದ ವಿಭಾಗಿಸಬೇಕು ಎಂದು ತಿಳಿಯಲು ಡಿಲಿಮಿಟರ್ ಅನ್ನು ಬಳಸಲಾಗುತ್ತದೆ. implode(string,"delimiter") –ಈ ಫಂಕ್ಷನ್, ಅರೇಯನ್ನು ಸ್ಟ್ರಿಂಗ್ ಆಗಿ ಜೋಡಿಸುತ್ತದೆ. ಅರೇಯನ್ನು ಎಲ್ಲಿ ಜೋಡಿಸಬೇಕು ಎಂದು ತಿಳಿಯಲು ಡಿಲಿಮಿಟರ್ ಅನ್ನು ಬಳಸಲಾಗುತ್ತದೆ. nl2br() - ಈ ಫಂಕ್ಷನ್, ಸ್ಟ್ರಿಂಗ್ ಅನ್ನು ಬರೆದ ರೀತಿಯಲ್ಲಿಯೇ ಪ್ರಿಂಟ್ ಮಾಡುತ್ತದೆ. ಸಾಲುಗಳನ್ನು ಬ್ರೇಕ್ ಮಾಡಲು ಇದನ್ನು ಬಳಸಲಾಗುತ್ತದೆ.
Show video info
Pre-requisite