PHP String Functions Part 2 - Kannada

64 visits



Outline:

PHP ಸ್ಟ್ರಿಂಗ್ ಫಂಕ್ಷನ್ ಗಳು (Part 2) strrev(string) –ಕೊಟ್ಟಿರುವ ಸ್ಟ್ರಿಂಗ್ ಅನ್ನು ಹಿಂದುಮುಂದಾಗಿಸಲು ಈ ಫಂಕ್ಷನ್ ಅನ್ನು ಬಳಸಲಾಗುತ್ತದೆ. strtolower(string) –ಸ್ಟ್ರಿಂಗ್ ನಲ್ಲಿರುವ ಎಲ್ಲ ಅಕ್ಷರಗಳನ್ನು ಸಣ್ಣಕ್ಷರಕ್ಕೆ (ಲೋವರ್ ಕೇಸ್) ಪರಿವರ್ತಿಸಲು ಈ ಫಂಕ್ಷನ್ ಅನ್ನು ಬಳಸಲಾಗುತ್ತದೆ. strtoupper(string) - ಸ್ಟ್ರಿಂಗ್ ನಲ್ಲಿರುವ ಎಲ್ಲ ಅಕ್ಷರಗಳನ್ನು ದೊಡ್ಡಕ್ಷರಕ್ಕೆ (ಅಪ್ಪರ್ ಕೇಸ್) ಪರಿವರ್ತಿಸಲು ಈ ಫಂಕ್ಷನ್ ಅನ್ನು ಬಳಸಲಾಗುತ್ತದೆ. substr_count(string,sub_string) –ಇದು ಸ್ಟ್ರಿಂಗ್ ನಲ್ಲಿಯ ಕೊಟ್ಟಿರುವ ವ್ಯಾಲ್ಯುಗೆ ಸರಿಹೊಂದುವ ಸಬ್-ಸ್ಟ್ರಿಂಗ್ ಗಳನ್ನು ಎಣಿಸುತ್ತದೆ ಮತ್ತು ಪೂರ್ಣಸಂಖ್ಯೆಯನ್ನು ಹಿಂದಿರುಗಿಸುತ್ತದೆ. substr_replace(original_string,string_to_replace) –ಇದು ಮೂಲ ಸ್ಟ್ರಿಂಗ್ ನಲ್ಲಿರುವುದನ್ನು ಸಬ್-ಸ್ಟ್ರಿಂಗ್ ನಲ್ಲಿ ಕೊಟ್ಟ ಕಂಟೆಂಟ್ ನಿಂದ ಬದಲಿಸುತ್ತದೆ.