POST Variable - Kannada

Play
Current Time 0:00
/
Duration Time 0:00
Remaining Time -0:00
Loaded: 0%
Progress: 0%
0:00
Fullscreen
00:00
Mute
Captions
  • captions off
  • English
  • Kannada

203 visits



Outline:

POST ವೇರಿಯೇಬಲ್ $_POST ಎಂಬ ಬಿಲ್ಟ್-ಇನ್ ಫಂಕ್ಷನ್ ಅನ್ನು method="post" ನೊಂದಿಗೆ ಕಳುಹಿಸಲಾದ ಫಾರ್ಮ್ ನಿಂದ ವ್ಯಾಲ್ಯುಗಳನ್ನು ಪಡೆಯಲು ಬಳಸಲಾಗುತ್ತದೆ. POST ಮೆಥಡ್ ನ ಮೂಲಕ ಫಾರ್ಮ್ ನಿಂದ ಕಳುಹಿಸಲಾದ ಮಾಹಿತಿಯು ಬೇರೆಯವರಿಗೆ ಕಾಣುವುದಿಲ್ಲ ಮತ್ತು ಕಳುಹಿಸಬೇಕಾದ ಮಾಹಿತಿಗೆ ಮಿತಿಯಿಲ್ಲ.