Sessions - Kannada

166 visits



Outline:

Sessions ಯೂಸರ್ ಸೆಷನ್ ನ ಮಾಹಿತಿಯನ್ನು ಸಂಗ್ರಹಿಸಲು ಮತ್ತು ಅದರ ಸೆಟಿಂಗ್ ಗಳನ್ನು ಬದಲಿಸಲು PHP ಸೆಷನ್ ವೇರಿಯೇಬಲ್ ಅನ್ನು ಬಳಸಲಾಗುತ್ತದೆ. ಸೆಷನ್ ವೇರಿಯೇಬಲ್ ಗಳು ಒಂದು ಬಳಕೆದಾರನ ಮಾಹಿತಿಯನ್ನು ಮಾತ್ರ ಇಟ್ಟುಕೊಳ್ಳುತ್ತವೆ ಮತ್ತು ಒಂದು ಅಪ್ಲಿಕೇಷನ್ ನ ಎಲ್ಲ ಪೇಜ್ ಗಳಲ್ಲೂ ಇವು ಲಭ್ಯವಿರುತ್ತವೆ. session_start() – PHP ಸೆಷನ್ ಅನ್ನು ಆರಂಭಿಸುವುದು. $_SESSION[ 'variable_name' ]=value - ವ್ಯಾಲ್ಯುವನ್ನು ಸೆಷನ್ ವೇರಿಯೇಬಲ್ ನಲ್ಲಿ ಸ್ಟೋರ್ ಮಾಡುವುದು. session_stop() - PHP ಸೆಷನ್ ಅನ್ನು ಕೊನೆಗೊಳಿಸುವುದು.