Simple Visitor Counter - Kannada

134 visits



Outline:

Simple Visitor Counter ರಿಫ್ರೆಶ್ ಬಟನ್ ಕ್ಲಿಕ್ ಮಾಡಿದ ಆಧಾರದ ಮೇಲೆ ಎಷ್ಟು ಬಳಕೆದಾರರು ನಿಮ್ಮ ಪೇಜ್ ಅನ್ನು ಭೇಟಿ ಮಾಡಿದ್ದಾರೆಂದು ಎಣಿಸುತ್ತದೆ. fopen("file_name","parameter") –ಇದು ಫೈಲ್ ಅನ್ನು ತೆರೆಯುತ್ತದೆ (ಈಗಾಗಲೆ ಇರದಿದ್ದರೆ ಹೊಸದನ್ನು ರಚಿಸುತ್ತದೆ). ಪ್ಯಾರಾಮೀಟರ್ ಮೋಡ್ ಅನ್ನು ನಿರ್ಧರಿಸುತ್ತದೆ: ‘w’ - writing ಮೋಡ್ ಗೆ, ‘a’ append ಮೋಡ್ ಗಾಗಿ ಇರುತ್ತವೆ. file_get_contents("file_name")- ಫೈಲ್ ನಲ್ಲಿರುವುದನ್ನು ಪಡೆಯಲು ಈ ಫಂಕ್ಷನ್ ಅನ್ನು ಬಳಸಲಾಗುತ್ತದೆ. fwrite("file_name",variable) – ಈ ಫಂಕ್ಷನ್, ವೇರಿಯೇಬಲ್ ನಲ್ಲಿರುವ ವ್ಯಾಲ್ಯುವನ್ನು ಫೈಲ್ ನಲ್ಲಿ ಬರೆಯುತ್ತದೆ.