User Login Part 1 - Kannada

128 visits



Outline:

User Login Part 1 ಬಳಕೆದಾರರಿಂದ ಫಾರ್ಮ್ ನಲ್ಲಿ ಮಾಹಿತಿಯನ್ನು ಪಡೆಯುವುದು ಮತ್ತು ಅಧಿಕೃತ ಡೇಟಾಬೇಸ್ ಗೆ ಸಂಪರ್ಕಿಸುವುದು mysql_connect("hostname", "username", "password") – ಇದು ಅಧಿಕೃತ ಯೂಸರ್ ನೇಮ್ ಮತ್ತು ಪಾಸ್ವರ್ಡ್ ಗಳೊಂದಿಗೆ ಡೇಟಾಬೇಸ್ ಸರ್ವರ್ ಗೆ ಸಂಪರ್ಕಿಸುವುದು. mysql_select_db("database_name") – ಸಂಪರ್ಕಿಸಲಾದ ಡೇಟಾಬೇಸ್ ಸರ್ವರ್ ನಲ್ಲಿ ಒಂದು ಡೇಟಾಬೇಸ್ ಅನ್ನು ಇದು ಆಯ್ಕೆ ಮಾಡುವುದು.