No questions yet
141 visits
Outline:User Login Part 2 ಮೊದಲು ಸೇರಿಸಲಾದ ಯೂಸರ್-ನೇಮ್ ನ ಮಾಹಿತಿಯನ್ನು ಪುನಃ ಪಡೆದುಕೊಂಡು, ಕೊಟ್ಟಿರುವಪಾಸ್ವರ್ಡ್ ಡಾಟಾಬೇಸ್ ನಲ್ಲಿಯ ಪಾಸ್ವರ್ಡ್ ಗೆ ಹೊಂದಾಣಿಕೆಯಾಗುವುದೇ ಎಂದು ಪರೀಕ್ಷಿಸುವುದು. mysql_query('TYPE_HERE_YOUR_MYSQL_QUERY') – ಇದನ್ನು ನಮ್ಮ ಡೇಟಾಬೇಸ್ ನ ಮೇಲೆ ನಿರ್ದಿಷ್ಟವಾದ ಕ್ವೈರಿಯನ್ನು ರನ್ ಮಾಡಲು ಬಳಸಲಾಗುತ್ತದೆ. ಇಲ್ಲಿ, ಇದು ನಿರ್ದಿಷ್ಟ ಟೇಬಲ್ ನ username ಫೀಲ್ಡ್ ನಿಂದ ಮಾಹಿತಿಯನ್ನು ಸಂಗ್ರಹಿಸುತ್ತದೆ. mysql_num_rows('query') – ಡೇಟಾಬೇಸ್ ಗೆ ಕೊಡಲಾದ ಕ್ವೈರಿಯಿಂದ ಪಡೆದುಕೊಂಡ ರೋ ಗಳ ಸಂಖ್ಯೆಯನ್ನು ಎಣಿಸಲು ಈ ಫಂಕ್ಷನ್ ಅನ್ನು ಬಳಸಲಾಗುತ್ತದೆ. mysql_fetch_assoc('query')- ಈ ಫಂಕ್ಷನ್, ಡಾಟಾಬೇಸ್ ನಿಂದ ಮಾಹಿತಿಯನ್ನು ಅರೇಯ ರೂಪದಲ್ಲಿ ತರುತ್ತದೆ.
User Login Part 2 ಮೊದಲು ಸೇರಿಸಲಾದ ಯೂಸರ್-ನೇಮ್ ನ ಮಾಹಿತಿಯನ್ನು ಪುನಃ ಪಡೆದುಕೊಂಡು, ಕೊಟ್ಟಿರುವಪಾಸ್ವರ್ಡ್ ಡಾಟಾಬೇಸ್ ನಲ್ಲಿಯ ಪಾಸ್ವರ್ಡ್ ಗೆ ಹೊಂದಾಣಿಕೆಯಾಗುವುದೇ ಎಂದು ಪರೀಕ್ಷಿಸುವುದು. mysql_query('TYPE_HERE_YOUR_MYSQL_QUERY') – ಇದನ್ನು ನಮ್ಮ ಡೇಟಾಬೇಸ್ ನ ಮೇಲೆ ನಿರ್ದಿಷ್ಟವಾದ ಕ್ವೈರಿಯನ್ನು ರನ್ ಮಾಡಲು ಬಳಸಲಾಗುತ್ತದೆ. ಇಲ್ಲಿ, ಇದು ನಿರ್ದಿಷ್ಟ ಟೇಬಲ್ ನ username ಫೀಲ್ಡ್ ನಿಂದ ಮಾಹಿತಿಯನ್ನು ಸಂಗ್ರಹಿಸುತ್ತದೆ. mysql_num_rows('query') – ಡೇಟಾಬೇಸ್ ಗೆ ಕೊಡಲಾದ ಕ್ವೈರಿಯಿಂದ ಪಡೆದುಕೊಂಡ ರೋ ಗಳ ಸಂಖ್ಯೆಯನ್ನು ಎಣಿಸಲು ಈ ಫಂಕ್ಷನ್ ಅನ್ನು ಬಳಸಲಾಗುತ್ತದೆ. mysql_fetch_assoc('query')- ಈ ಫಂಕ್ಷನ್, ಡಾಟಾಬೇಸ್ ನಿಂದ ಮಾಹಿತಿಯನ್ನು ಅರೇಯ ರೂಪದಲ್ಲಿ ತರುತ್ತದೆ.
Show video info
Pre-requisite