User Login Part 3 - Kannada

130 visits



Outline:

User Login Part 3 ವ್ಯಾಲ್ಯುವನ್ನು ಹಿಡಿದಿಟ್ಟುಕೊಳ್ಳಲು ಸೆಷನ್ ಅನ್ನು ರಚಿಸುವುದು ಮತ್ತು ಸೆಷನ್ ಅನ್ನು ಅಂತ್ಯಗೊಳಿಸಿ ಆಮೂಲಕ ಆ ವ್ಯಾಲ್ಯುವನ್ನು ಕೂಡ ಅಳಿಸಿಹಾಕುವುದು. start_session() – ಇದು ಸೆಷನ್ ಇರುವವರೆಗೂ ಒಂದು ಪೇಜ್ ನಿಂದ ಇನ್ನೊಂದುಪೇಜ್ ಗೆ ಮಾಹಿತಿಯನ್ನು ಪಡೆದು ಅದನ್ನು ಹಿಡಿದಿಟ್ಟುಕೊಳ್ಳಲು ಸೆಷನ್ ಅನ್ನು ಆರಂಭಿಸುತ್ತದೆ. $_SESSION['variable_name']=value- ಇದು ಸೆಷನ್ ವೇರಿಯೇಬಲ್ ನಲ್ಲಿ ವ್ಯಾಲ್ಯುವನ್ನು ಸ್ಟೋರ್ ಮಾಡುತ್ತದೆ. session_destroy() – ಇದು ಸೆಷನ್ ವೇರಿಯೇಬಲ್ ನಲ್ಲಿರುವ ವ್ಯಾಲ್ಯುವನ್ನು ಅಳಿಸಿ ಹಾಕುತ್ತದೆ.