Unlock the Power of Open Source! The " Linux New " SWAYAM Plus Course is live now and about 2,500 learners have already registered for it.

If you are a registered learner, the forum page is now active. Visit the page and get all your questions answered.

User Password Change Part 1 - Kannada

563 visits



Outline:

User Password Change Part 1 ನಾವು ಬಳಕೆದಾರರಿಂದ ಈಗಿರುವ ಹಳೆಯ ಪಾಸ್ವರ್ಡ್ ಮತ್ತು ಹೊಸ ಪಾಸ್ವರ್ಡ್ ಗಳನ್ನು ಪಡೆಯಲು ಕಲಿಯುತ್ತೇವೆ. start_session() – ಹಿಂದಿನ ಪೇಜ್ ಗಳಿಂದ ಸೆಷನ್ ಪೇಜ್ ಗೆ ಮಾಹಿತಿಯನ್ನು ಹಿಡಿದಿಡುತ್ತದೆ. $variable_name=$_SESSION['value'] – ಇದನ್ನು ಪಿ.ಎಚ್.ಪಿ ವೇರಿಯೇಬಲ್ ನಲ್ಲಿರುವ ವ್ಯಾಲ್ಯುವನ್ನು ಪಡೆಯಲು ಬಳಸಲಾಗುತ್ತದೆ.