User Password Change Part 2 - Kannada

117 visits



Outline:

User Password Change Part 2 ಎನ್ಕ್ರಿಪ್ಟ್ ಆದ ಹಳೆಯ ಪಾಸ್ವರ್ಡ್, ಡೇಟಾಬೇಸ್ ನಲ್ಲಿರುವ ಪಾಸ್ವರ್ಡ್ ಗೆ ಹೊಂದುತ್ತದೆಯೇ ಮತ್ತು ಹೊಸ ಪಾಸ್ವರ್ಡ್ , ಖಚಿತಪಡಿಸಿದ ಪಾಸ್ವರ್ಡ್ ಎರಡೂ ಒಂದೇ ಆಗಿವೆಯೇ ಎಂದು ಪರಿಶೀಲಿಸುವುದು. md5("parameter")- ಪ್ಯಾರಾಮೀಟರ್ ಅನ್ನು ಪುನಃ ಬದಲಾಯಿಸಲಾಗದ ಲಾಜಿಕಲ್ ಕೋಡ್ ಆಗಿ ಎನ್ಕ್ರಿಪ್ಟ್ ಮಾಡುವುದು. mysql_connect("hostname", "username", "password") – ಅಧಿಕೃತ ಯೂಸರ್-ನೇಮ್ ಮತ್ತು ಪಾಸ್ವರ್ಡ್ ಗಳೊಂದಿಗೆ ಡೇಟಾಬೇಸ್ ಸರ್ವರ್ ಅನ್ನು ಸಂಪರ್ಕಿಸುವುದು. mysql_select_db("database_name") – ಇದು ಸಂಪರ್ಕಿಸಿದ ಡೇಟಾಬೇಸ್ ಸರ್ವರ್ ನಲ್ಲಿಯ ಡೇಟಾಬೇಸ್ ಅನ್ನು ಆಯ್ಕೆಮಾಡುತ್ತದೆ mysql_query('TYPE_HERE_YOUR_MYSQL_QUERY') – ಇದನ್ನು ಡೇಟಾಬೇಸ್ ನಲ್ಲಿ ನಿರ್ದಿಷ್ಟವಾದ ಕ್ವೆರಿಯನ್ನು ರನ್ ಮಾಡಲು ಬಳಸಲಾಗುತ್ತದೆ. ಇಲ್ಲಿ ಇದು ಲಾಗಿನ್ ಆದ ಬಳಕೆದಾರನ ಪಾಸ್ವರ್ಡ್ ಅನ್ನು ಪಡೆದುಕೊಳ್ಳುತ್ತದೆ.