User Registration Part 3 - Kannada

127 visits



Outline:

User Registration Part 3 ನಮೂದಿಸಿದ ಯೂಸರ್-ನೇಮ್ ಮತ್ತು ಪಾಸ್ವರ್ಡ್ ಗಳು ಅಗತ್ಯವಿರುವಷ್ಟು ಉದ್ದ ಇವೆಯೇ ಎಂದು ಪರೀಕ್ಷಿಸುವುದು ಸ್ಟ್ರಿಂಗ್ ನಲ್ಲಿರುವ ಅಕ್ಷರಗಳ ಒಟ್ಟುಸಂಖ್ಯೆಯನ್ನು ಎಣಿಸಲು strlen("string") ಅನ್ನು ಬಳಸುವುದು