User Registration Part 4 - Kannada

116 visits



Outline:

User Registration Part 4 ಬಳಕೆದಾರರಿಂದ ಇನ್ಪುಟ್ ಮಾಡಲಾದ ಮಾಹಿತಿಯನ್ನು ಕ್ವೈರಿಯ ಮೂಲಕ ಡೇಟಾಬೇಸ್ ಟೇಬಲ್ ನಲ್ಲಿ ಸೇರಿಸುವುದು. mysql_connect("hostname", "username", "password") – ಇದು ಅಧಿಕೃತ ಯೂಸರ್ ನೇಮ್ ಮತ್ತು ಪಾಸ್ವರ್ಡ್ ನೊಂದಿಗೆ ಡೇಟಾಬೇಸ್ ಸರ್ವರ್ ಗೆ ಸಂಪರ್ಕಿಸುತ್ತದೆ. mysql_select_db("database_name") – ಸಂಪರ್ಕಿಸಲಾದ ಡೇಟಾಬೇಸ್ ಸರ್ವರ್ ನಲ್ಲಿ ನಿರ್ದಿಷ್ಟ ಡೇಟಾಬೇಸ್ ಅನ್ನು ಆಯ್ಕೆಮಾಡುತ್ತದೆ. mysql_query('TYPE_HERE_YOUR_MYSQL_QUERY') – ಇದನ್ನು ಡೇಟಾಬೇಸ್ ನಲ್ಲಿ ನಿರ್ದಿಷ್ಟವಾದ ಕ್ವೈರಿಯನ್ನು ರನ್ ಮಾಡಲು ಬಳಸಲಾಗುತ್ತದೆ. ಇಲ್ಲಿ, ಇದು ಡೇಟಾಬೇಸ್ ಟೇಬಲ್ ನಲ್ಲಿ ವಿವಿಧ ಫೀಲ್ಡ್ ಗಳನ್ನು ಸೇರಿಸುತ್ತದೆ.