No questions yet
118 visits
Outline:User Registration Part 6 ನಕಲಿ ಯೂಸರ್-ನೇಮ್ ಅನ್ನು ಬಳಸುವ ಸಂದರ್ಭವನ್ನು ತಪ್ಪಿಸಲು, ಕೊಟ್ಟಿರುವ ಯೂಸರ್-ನೇಮ್ ಅನ್ನು ಪರೀಕ್ಷಿಸುವುದು mysql_query('TYPE_HERE_YOUR_MYSQL_QUERY') – ಇದನ್ನು ಡೇಟಾಬೇಸ್ ನಲ್ಲಿ ನಿರ್ದಿಷ್ಟವಾದ ಕ್ವೆರಿಗಳನ್ನು ರನ್ ಮಾಡಲು ಬಳಸಲಾಗುವುದು. ಡೇಟಾಬೇಸ್ ನಲ್ಲಿ ಯೂಸರ್-ನೇಮ್ ಈಗಾಗಲೇ ಇದೆಯೇ ಎಂದು ಇದು ಇಲ್ಲಿ ಪರೀಕ್ಷಿಸುವುದು. mysql_num_rows('query') – ಕ್ವೆರಿಯಿಂದ ಪಡೆಯಲಾದ ರೋ ಗಳ ಸಂಖ್ಯೆಯನ್ನು ಎಣಿಸಲು ಈ ಫಂಕ್ಷನ್ ಅನ್ನು ಬಳಸಲಾಗುವುದು. strtolower(string) – ಸ್ಟ್ರಿಂಗ್ ನಲ್ಲಿಯ ಎಲ್ಲ ಅಕ್ಷರಗಳನ್ನು ಸಣ್ಣ ಅಕ್ಷರಕ್ಕೆ ಪರಿವರ್ತಿಸುವುದು.
User Registration Part 6 ನಕಲಿ ಯೂಸರ್-ನೇಮ್ ಅನ್ನು ಬಳಸುವ ಸಂದರ್ಭವನ್ನು ತಪ್ಪಿಸಲು, ಕೊಟ್ಟಿರುವ ಯೂಸರ್-ನೇಮ್ ಅನ್ನು ಪರೀಕ್ಷಿಸುವುದು mysql_query('TYPE_HERE_YOUR_MYSQL_QUERY') – ಇದನ್ನು ಡೇಟಾಬೇಸ್ ನಲ್ಲಿ ನಿರ್ದಿಷ್ಟವಾದ ಕ್ವೆರಿಗಳನ್ನು ರನ್ ಮಾಡಲು ಬಳಸಲಾಗುವುದು. ಡೇಟಾಬೇಸ್ ನಲ್ಲಿ ಯೂಸರ್-ನೇಮ್ ಈಗಾಗಲೇ ಇದೆಯೇ ಎಂದು ಇದು ಇಲ್ಲಿ ಪರೀಕ್ಷಿಸುವುದು. mysql_num_rows('query') – ಕ್ವೆರಿಯಿಂದ ಪಡೆಯಲಾದ ರೋ ಗಳ ಸಂಖ್ಯೆಯನ್ನು ಎಣಿಸಲು ಈ ಫಂಕ್ಷನ್ ಅನ್ನು ಬಳಸಲಾಗುವುದು. strtolower(string) – ಸ್ಟ್ರಿಂಗ್ ನಲ್ಲಿಯ ಎಲ್ಲ ಅಕ್ಷರಗಳನ್ನು ಸಣ್ಣ ಅಕ್ಷರಕ್ಕೆ ಪರಿವರ್ತಿಸುವುದು.
Show video info
Pre-requisite