Variables in PHP - Kannada

Play
Current Time 0:00
/
Duration Time 0:00
Remaining Time -0:00
Loaded: 0%
Progress: 0%
0:00
Fullscreen
00:00
Mute
Captions
  • captions off
  • English
  • Kannada

238 visits



Outline:

PHP ಯಲ್ಲಿ ವೇರಿಯೇಬಲ್ ಗಳು ಟೆಕ್ಸ್ಟ್ ಸ್ಟ್ರಿಂಗ್ ಗಳು, ಸಂಖ್ಯೆಗಳು ಅಥವಾ ಆರೇ ಗಳಂತಹ ವ್ಯಾಲ್ಯೂಗಳನ್ನು ಸ್ಟೋರ್ ಮಾಡಲು ವೇರಿಯೇಬಲ್ ಗಳನ್ನು ಬಳಸಲಾಗುತ್ತದೆ. ಒಂದು ವೇರಿಯೇಬಲ್ ಅನ್ನು ಡಿಕ್ಲೇರ್ ಮಾಡಿದಾಗ, ಅದನ್ನು ನಿಮ್ಮ ಸ್ಕ್ರಿಪ್ಟ್ ನಲ್ಲಿ ಮತ್ತೆ ಮತ್ತೆ ಬಳಸಬಹುದು. PHP ಯಲ್ಲಿ, ಎಲ್ಲ ವೇರಿಯೇಬಲ್ ಗಳು $ ಚಿಹ್ನೆಯೊಂದಿಗೆ ಆರಂಭವಾಗುತ್ತವೆ. PHP ಯಲ್ಲಿ, ವೇರಿಯೇಬಲ್ ಅನ್ನು ಡಿಕ್ಲೇರ್ ಮಾಡುವ ಸರಿಯಾದ ವಿಧಾನ: $var_name = value;