XAMPP in Linux - Kannada

160 visits



Outline:

Linux ನಲ್ಲಿ XAMPP Linux ನಲ್ಲಿ XAMPP ಅನ್ನು ಇನ್ಸ್ಟಾಲ್ ಮಾಡುವುದು XAMPP - ಇದು Apache, PHP and MySQL ಪ್ಯಾಕೇಜ್ ಗಳನ್ನು ಒಳಗೊಂಡಿರುವ ಒಂದು ಸಂಚಿತ ಪ್ಯಾಕೇಜ್ ಆಗಿದ್ದು Linux ಗಾಗಿ ಲಭ್ಯವಿದೆ. ಈ ಟ್ಯುಟೋರಿಯಲ್ ನಲ್ಲಿ XAMPP ಅನ್ನು ಇನ್ಸ್ಟಾಲ್ ಮಾಡಲಾಗುವುದು ಮತ್ತು"opt", ಡೀಫಾಲ್ಟ್ ವೆಬ್-ಸರ್ವರ್ ಡಿರೆಕ್ಟರೀ ಆಗಿರುವುದು. PHP ಕೋಡ್ ಫೈಲ್ ಅನ್ನು ರಚಿಸಿ, ರನ್ ಮಾಡುವುದು XAMPP ಸರ್ವೀಸ್ ಗಳನ್ನು ಹೇಗೆ ಆರಂಭಿಸುವುದು ಮತ್ತು ನಿಲ್ಲಿಸುವುದು