DEM Analysis - Kannada

130 visits



Outline:

ಡಿಜಿಟಲ್ ಎಲಿವೇಷನ್ ಮಾಡೆಲ್ (DEM) ವಿಶ್ಲೇಷಣೆಯ ಕುರಿತು Shuttle Radar Topography Mission (SRTM) ( ಷಟಲ್ ರಾಡರ್ ಟೋಪೋಗ್ರಫಿ ಮಿಶನ್ ) ಡಾಟಾ ವೆಬ್ಸೈಟ್ ಅನ್ನು ತೆರೆಯುವುದು. SRTM ಡಾಟಾ ವೆಬ್ಸೈಟ್ ನಿಂದ DEM ಡಾಟಾವನ್ನು ಡೌನ್ಲೋಡ್ ಮಾಡುವುದು SRTM ಡಾಟಾ ವೆಬ್ಸೈಟ್ ನಿಂದ DEM ಡಾಟಾವನ್ನು ಸೇವ್ ಮಾಡುವುದು SRTM ಡಾಟಾ ಫೈಲ್ ಅನ್ನು QGIS ನಲ್ಲಿ .tif ಎಕ್ಸ್ಟೆನ್ಷನ್ ನಲ್ಲಿ ತೆರೆಯುವುದು DEM ನ Hillshade ಅನ್ನು ತೋರಿಸುವುದು DEM ಲೇಯರ್ ಗೆ ಸಿಂಬೊಲಜಿಯನ್ನು ತೋರಿಸುವುದು Hillshade ಲೇಯರ್ ಗೆ ಸಿಂಬೊಲಜಿಯನ್ನು ತೋರಿಸುವುದು