Digitizing Map Data - Kannada

192 visits



Outline:

ಪಾಯಿಂಟ್ ಮತ್ತು ಬಹುಭುಜಾಕೃತಿಯ ಆಕಾರದ ಫೈಲ್‌ಗಳನ್ನು ರಚಿಸುವುದು. ಪಾಯಿಂಟ್ ಮತ್ತು ಬಹುಭುಜಾಕೃತಿಯ ಫೈಲ್‌ಗಳನ್ನು ಡಿಜಿಟೈಜ್ ಮಾಡುವುದು. ಸಂಪಾದನೆಯನ್ನು ಟಾಗಲ್ ಮಾಡಿ ಮತ್ತು ಫೀಚರ್ ಟೂಲ್ ಗಳನ್ನು ಸೇರಿಸುವುದು. ಪಾಯಿಂಟ್ ಫೀಚರ್ಸ್ ಗಾಗಿ ಅಟ್ರಿಬ್ಯೂಟ್ ಟೇಬಲ್ ತೆರೆಯುವುದು. ಬಹುಭುಜಾಕೃತಿಯ ಫೀಚರ್ಸ್ಗಳಿಗಾಗಿ ಅಟ್ರಿಬ್ಯೂಟ್ ಟೇಬಲ್ ತೆರೆಯುವುದು. ಪಾಯಿಂಟ್ ಮತ್ತು ಬಹುಭುಜಾಕೃತಿಯ ವೈಶಿಷ್ಟ್ಯಗಳಿಗಾಗಿ ಶೈಲಿ ಮತ್ತು ಬಣ್ಣವನ್ನು ಬದಲಾಯಿಸುವುದು.