Geometric Properties of Vectors - Kannada

129 visits



Outline:

Shapefile ಲೇಯರ್ ಗೆ ಅಟ್ರಿಬ್ಯೂಟ್ ಟೇಬಲ್ ಅನ್ನು ತೋರಿಸುವುದು ಅಟ್ರಿಬ್ಯೂಟ್ ಟೇಬಲ್ ನಿಂದ ಆಯ್ಕೆ ಮಾಡಿದ ಫೀಚರ್ ಗಳನ್ನು ಮ್ಯಾಪ್ ನಲ್ಲಿ ತೋರಿಸುವುದು ಲೇಯರ್ ನ CRS ಅನ್ನು ಬದಲಿಸುವುದು ಅಟ್ರಿಬ್ಯೂಟ್ ಟೇಬಲ್ ಗೆ ಕಾಲಮ್ ಗಳನ್ನು ಸೇರಿಸುವುದು Field Calculator tool ಅನ್ನು ಬಳಸಿ ಅಟ್ರಿಬ್ಯೂಟ್ ಗಳಿಗೆ ಅಂಕಿಅಂಶಗಳನ್ನು ಲೆಕ್ಕಹಾಕುವುದು