Nearest Neighbour Analysis - Kannada

166 visits



Outline:

QGIS ಕ್ಯಾನ್ವಾಸ್ ನ ಮೇಲೆ ಜ್ವಾಲಾಮುಖಿ ಮತ್ತು ನಗರಗಳನ್ನು ತೋರಿಸುವ ಶೇಪ್ ಫೈಲ್ ಗಳನ್ನು ತೆರೆಯುವುದು ಲೇಯರ್ ಗಳಿಗೆ ಅಟ್ರಿಬ್ಯೂಟ್ ಟೇಬಲ್ ಅನ್ನು ತೆರೆಯುವುದು Nearest Neighbour Analysis ನ ಕುರಿತು ಡಿಸ್ಟೆನ್ಸ್ ಮ್ಯಾಟ್ರಿಕ್ಸ್ ವಿಧಾನವನ್ನು ಬಳಸಿ ಅಂಕಿಅಂಶಗಳ ವಿಶ್ಲೇಷಣೆ, ಡಿಸ್ಟೆನ್ಸ್ ಮ್ಯಾಟ್ರಿಕ್ಸ್ ಎಲೆಮೆಂಟ್ ಅನ್ನು ಲೇಯರ್ ಆಗಿ CSV ಫಾರ್ಮ್ಯಾಟ್ ನಲ್ಲಿ ಸೇವ್ ಮಾಡುವುದು ಡಿಸ್ಟೆನ್ಸ್ ಮ್ಯಾಟ್ರಿಕ್ಸ್ ಲೇಯರ್ ಗೆ ಅಟ್ರಿಬ್ಯೂಟ್ ಟೇಬಲ್ ಅನ್ನು ತೆರೆಯುವುದು Nearest Neighbour Analysis ಆಲ್ಗಾರಿದಮ್ ಅನ್ನು ರನ್ ಮಾಡುವುದು Nearest Neighbour Analysis ಆಲ್ಗಾರಿದಮ್ ಅನ್ನು ರನ್ ಮಾಡಿದ ನಂತರ ಫಲಿತಾಂಶವನ್ನು ವಿಶ್ಲೇಷಿಸುವುದು ಪ್ರಾಜೆಕ್ಟ್ ಅನ್ನು ಸೇವ್ ಮಾಡುವುದು.