Plugins - Kannada

206 visits



Outline:

Plugins (ಪ್ಲಗಿನ್ಸ್)ಗಳ ಬಗ್ಗೆ ಮಾಹಿತಿ ಕೋರ್ ಪ್ಲಗಿನ್ಗಳನ್ನು ಸಕ್ರಿಯಗೊಳಿಸುವುದು. QGIS ಇಂಟರ್ಫೇಸ್ನಲ್ಲಿ ಪ್ಲಗಿನ್ ಅನ್ನು ಹುಡುಕುವುದು. ಕ್ವಿಕ್ಮ್ಯಾಪ್ ಸೇವೆಗಳ ಪ್ಲಗಿನ್ಸ್ ಗಳನ್ನು ಇನ್ಸ್ಟಾಲ್ ಮಾಡುವುದು. ಓಪನ್ಸ್ಟ್ರೀಟ್ಮ್ಯಾಪ್ ಡೇಟಾವನ್ನು ಡೌನ್ಲೋಡ್ ಮಾಡುವುದು OSM ಡೇಟಾವನ್ನು ಶೇಪ್ ಫೈಲ್ಗೆ ಪರಿವರ್ತಿಸಲು QuickOSM ಪ್ಲಗಿನ್ ಬಳಸುವುದು. Qgis2threejs ಪ್ಲಗಿನ್ ಬಳಸಿ ನಕ್ಷೆಯ ಪದರದ 3D ದೃಶ್ಯೀಕರಣವನ್ನು ವೀಕ್ಷಿಸುವುದು. ಪ್ಲಗಿನ್ಗಳ ಮೆನುವಿನಲ್ಲಿ ಸೆಟ್ಟಿಂಗ್ಗಳು