Table Joins and Spatial Joins - Kannada

517 visits



Outline:

QGIS ಕ್ಯಾನ್ವಾಸ್ನಲ್ಲಿ ವೆಕ್ಟರ್ ಲೇಯರ್ ಅನ್ನು ಲೋಡ್ ಮಾಡುವುದು. ಲೇಯರ್ ಗಳಿಗಾಗಿ ಎಟ್ರಿಬ್ಯೂಟ್ ಟೇಬಲ್ ಅನ್ನು ತೆರೆಯುವುದು. ಎಟ್ರಿಬ್ಯೂಟ್ ಡೇಟಾವನ್ನು ಸಂಯೋಜಿಸುವ ವಿವಿಧ ಪ್ರಕಾರಗಳ ಬಗ್ಗೆ QGIS ಕ್ಯಾನ್ವಾಸ್ನಲ್ಲಿ ಡೀಲಿಮಿಟೆಡ್ ಟೆಕ್ಸ್ಟ್ ಲೇಯರ್ ಸೇರಿಸುವುದು. ಸಾಮಾನ್ಯ ಕ್ಷೇತ್ರವನ್ನು ಹೊಂದಿರುವ ಎರಡು ಡೇಟಾ ಸೆಟ್ಗಳ ಎಟ್ರಿಬ್ಯೂಟ್ ಟೆಬಲ್ ಸೇರಿಸುವುದು (Table Joins) ಒಂದೇ ಪ್ರಾದೇಶಿಕ ಡೇಟಾವನ್ನು ಹೊಂದಿರುವ ಎರಡು ಡೇಟಾ ಸೆಟ್ಗಳ ಎಟ್ರಿಬ್ಯೂಟ್ ಟೆಬಲ್ ಸೇರಿಸುವುದು (Spatial Joins) ಪ್ರೊಜೆಕ್ಟ್ ಅನ್ನು Save ಮಾಡುವುದು.