Hello Ruby - Kannada

446 visits



Outline:

1.1 Ruby ಯ ಪರಿಚಯ ರೂಬಿ ಎಂದರೇನು? ವೈಶಿಷ್ಟ್ಯಗಳು ರೂಬಿ ಜೆಮ್ಸ್ ರೂಬಿಗಾಗಿ ಸಹಾಯ 1.2 ಇನ್ಸ್ಟಾಲ್ಲೇಶನ್ ‘ಉಬಂಟು ಸಾಫ್ಟ್ವೇರ್ ಸೆಂಟರ್’ನ ಮೂಲಕ Ruby 1.9ಯ ಇನ್ಸ್ಟಾಲ್ಲೇಶನ್ ರೂಬಿಯನ್ನು ಅಳವಡಿಸಲು ಬೇರೆ ವಿಧಾನಗಳು: -Rvm (ರೂಬಿ ವರ್ಷನ್ ಮೆನೇಜರ್) -Rbenv 1.3 ‘ರೂಬಿ ಕೋಡ್’ಅನ್ನು ರನ್ ಮಾಡುವುದು ‘ರೂಬಿ ಕೋಡ್’ಅನ್ನು ಎಕ್ಸಿಕ್ಯೂಟ್ ಮಾಡುವ ಮೂರು ವಿಧಾನಗಳು: - ಇಂಟರ್ಯಾಕ್ಟಿವ್ ರೂಬಿ - ಒಂದು ‘ಫೈಲ್’ನ ಹಾಗೆ - ‘ಕಮಾಂಡ್ ಲೈನ್’ನಿಂದ ಉದಾ : Hello World 1.4 ರೂಬಿಯಲ್ಲಿ ಕಾಮೆಂಟ್ ಮಾಡುವುದು ‘ಕಾಮೆಂಟ್’ಗಳನ್ನು ಹೇಗೆ ಸೇರಿಸುವುದು: -ಸಿಂಗಲ್ ಲೈನ್ ‘ಕಾಮೆಂಟ್’ಗಳು -ಮಲ್ಟಿಪಲ್ ಲೈನ್ ಅಥವಾ ಬ್ಲಾಕ್ ‘ಕಾಮೆಂಟ್’ಗಳು 1.5 ರೂಬಿಯಲ್ಲಿ Puts ಮತ್ತು Print ಗಳ ನಡುವಿನ ವ್ಯತ್ಯಾಸ ಉದಾಹರಣೆಯೊಂದಿಗೆ ವ್ಯತ್ಯಾಸವನ್ನು ವಿವರಿಸುವುದು

Width:800 Height:656
Duration:00:09:52 Size:6 MB

Show video info

Pre-requisite


Ubuntu Desktop 14.04