Ruby Methods - Kannada

749 visits



Outline:

3.1 ಮೆಥಡ್ ಎಂದರೇನು? 'ಮೆಥಡ್'ಗಳೊಂದಿಗೆ ಕೆಲಸ ಮಾಡುವುದು 'ಮೆಥಡ್'ಅನ್ನು ಡಿಕ್ಲೇರ್ ಮಾಡುವುದು ಮತ್ತು ಕಾಲ್ ಮಾಡುವುದು 3.2 ಒಂದು 'ಮೆಥಡ್'ಗೆ 'ಆರ್ಗ್ಯೂಮೆಂಟ್’ಗಳನ್ನು ಪಾಸ್ ಮಾಡುವುದು ಉದಾಹರಣೆಯೊಂದಿಗೆ 'ಆರ್ಗ್ಯೂಮೆಂಟ್' ಮತ್ತು 'ಸಿಂಟ್ಯಾಕ್ಸ್'ಗಳನ್ನು ವಿವರಿಸುವುದು 3.3 ಒಂದು 'ಮೆಥಡ್'ಗೆ ವ್ಯಾಲ್ಯೂಅನ್ನು ಪಾಸ್ ಮಾಡುವುದು ಉದಾಹರಣೆಯೊಂದಿಗೆ 'ಸಿಂಟ್ಯಾಕ್ಸ್'ಅನ್ನು ವಿವರಿಸುವುದು 3.4 'ಮೆಥಡ್'ನಿಂದ ವ್ಯಾಲ್ಯೂಅನ್ನು ರಿಟರ್ನ್ ಮಾಡುವುದು ಉದಾಹರಣೆಯೊಂದಿಗೆ 'ಸಿಂಟ್ಯಾಕ್ಸ್'ಅನ್ನು ವಿವರಿಸುವುದು