Variables in Ruby - Kannada

343 visits



Outline:

2.1 ಪರಿಚಯ -Ruby ಮತ್ತು ವೇರಿಯೆಬಲ್ ಡೈನಾಮಿಕ್ ಟೈಪಿಂಗ್ -‘ವೇರಿಯೆಬಲ್’ಅನ್ನು ಡಿಕ್ಲೇರ್ ಮಾಡುವುದು -‘ವೇರಿಯೆಬಲ್’ನ ‘ಟೈಪ್’ಅನ್ನು ಬದಲಾಯಿಸುವುದು -var ವ್ಯಾಲ್ಯೂಅನ್ನು ಫ್ಲೋಟ್, ಸ್ಟ್ರಿಂಗ್, ಬೈನರಿ ಇತ್ಯಾದಿಗಳಗೆ ಪರಿವರ್ತಿಸುವುದು 2.2 ‘ವೇರಿಯೆಬಲ್’ಗಳ ವ್ಯಾಪ್ತಿ -‘ವೇರಿಯೆಬಲ್ ಸ್ಕೋಪ್’ ಎಂದರೇನು? -'ವೇರಿಯೆಬಲ್'ಗಳ ಪ್ರಕಾರಗಳು ಗ್ಲೋಬಲ್ var ಲೋಕಲ್ var ಕ್ಲಾಸ್ var ಇನ್ಸ್ಟನ್ಸ್ var ಕಾನ್ಸ್ಟಂಟ್ var

Width:816 Height:650
Duration:00:08:03 Size:4.4 MB

Show video info

Pre-requisite


Hello Ruby