Dubbing a spoken tutorial using Audacity and ffmpeg - Kannada

231 visits



Outline:

* ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್ ಮೂಲಕ Audacity ಯನ್ನು ಇನ್ಸ್ಟಾಲ್ ಮಾಡಿ * ಮೂಲ 'ಟ್ಯುಟೋರಿಯಲ್'ಅನ್ನು ಆಲಿಸಿ * ಪ್ರತಿಯೊಂದು ವಾಕ್ಯದ ಆರಂಭದ ಸಮಯವನ್ನು ಹೊಂದಿಸಿಕೊಳ್ಳಿ * Audacity (ಓಡಾಸಿಟಿ) ಯನ್ನು ತೆರೆಯಿರಿ * ವಾಕ್ಯಗಳ ನಡುವೆ ಸೂಕ್ತ ಸಮಯದಲ್ಲಿ ವಿರಾಮಗಳೊಂದಿಗೆ ವಿವರಿಸಲು ಆರಂಭಿಸಿ * ಒಂದೇ ಸಮಯದಲ್ಲಿ ರೆಕಾರ್ಡ್ ಮಾಡಿಮುಗಿಸಿ * ಆಡಿಯೋವನ್ನು ವಾಕ್ಯಗಳಲ್ಲಿ ವಿಭಾಗಿಸಿ * ಹಿಂದಿನಿಂದ ಆರಂಭಿಸಿ, ಗುರುತಿಸಿಕೊಂಡ ಕಾಲಾವಧಿಗೆ ಹೊಂದುವಂತೆ 'ಕ್ಲಿಪ್' ಗಳನ್ನು ಜರುಗಿಸಿ * ಇದನ್ನು ಮಾಡಿದ ನಂತರ 'ಆಡಿಯೋ ಸ್ಟ್ರೀಮ್'ಅನ್ನು 'ogg ಫಾರ್ಮ್ಯಾಟ್'ನಲ್ಲಿ ಸೇವ್ ಮಾಡಿ * 'ffmpeg ಕಮಾಂಡ್'ಗಳನ್ನು ಬಳಸಿ, ಮೂಲ 'ಟ್ಯುಟೋರಿಯಲ್'ನಿಂದ ವೀಡಿಯೋ ಭಾಗವನ್ನು ಬೇರ್ಪಡಿಸಿ * ಡಬ್ ಮಾಡಿದ 'ಟ್ಯುಟೋರಿಯಲ್'ಅನ್ನು ತಯಾರಿಸಲು, ಮತ್ತೆ 'ffmpeg'ಅನ್ನು ಬಳಸಿಕೊಂಡು ಡಬ್ ಮಾಡಿದ ಆಡಿಯೋ ಮತ್ತು ಬೇರ್ಪಡಿಸಲಾದ ವೀಡಿಯೋ ಭಾಗಗಳನ್ನು ಮರ್ಜ್ ಮಾಡಿ

Width:800 Height:750
Duration:00:15:52 Size:8.6 MB

Show video info