Unlock the Power of Open Source! The " Linux New " SWAYAM Plus Course is live now and about 2,500 learners have already registered for it.

If you are a registered learner, the forum page is now active. Visit the page and get all your questions answered.

Animate a Toy train - Kannada

This is a sample video. To access the full content,
please Login

534 visits



Outline:

- ಹಿಂದೆ ರಚಿಸಲಾದ Train ಫೈಲ್ ತೆರೆಯುವುದು. - Synfig ಉಪಯೋಗಿಸಿಸ್ angle ಪೆರಾಮೀಟರ್ ಅನ್ನು ಬದಲಾಯಿಸುವುದು. - ಚಕ್ರಗಳಿಗೆ ತಿರುಗುವಿಕೆಯ ಪರಿಣಾಮವನ್ನು(Rotation effect) ನೀಡುವುದು. - ಪ್ರದರ್ಶನವನ್ನು Time Loop ಮಾಡುವುದು. - ರೈಲಿನ ಎಲ್ಲಾ ಇತರ ವಸ್ತುಗಳಲ್ಲೂ ಇದೇ ರೀತಿಯ ಅನಿಮೇಷನ್ ನೀಡುವುದು. - ಟೈಮ್ ಟ್ರ್ಯಾಕ್ ಪ್ಯಾನೆಲ್‌ನಲ್ಲಿ ವೇ ಪಾಯಿಂಟ್‌ಗಳನ್ನು ರಚಿಸುವುದು. - ಅನಿಮೇಷನ್ ನ ಪೂರ್ವವೀಕ್ಷಣೆ ಮಾಡುವುದು. - avi ಫೊರ್ಮ್ಯಾಟ್ ನಲ್ಲಿ ಅನಿಮೇಷನ್ ಅನ್ನು ನಿರೂಪಿಸುವುದು.